ಕಾಗುಣಿತ ಒಪ್ಪಿಸಿಬಿಡಿ

ಕ ತಲಕಟ್ಟು ಕ

ಕ ದೀರ್ಘ ಕಾ

ಕ ಕೊಂದು ಸುಳಿ ಕಿ

ಕಿ ದೀರ್ಘ ಕೀ

ಕ ಕೊಂಬು ಕು

ಕು ದೀರ್ಘ ಕೂ

ಕ ಏತ್ವಾ ಕೆ

ಕೆ ಕೊಂದು ದೀರ್ಘ ಕೇ

ಕ ಐತ್ವಾ ಕೈ

ಕ ಓತ್ವಾ ಕೊ

ಕೋ ಕೊಂದು ದೀರ್ಘ ಕೋ

ಕ ಔತ್ವಾ ಕೌ

ಕ ಸೊನ್ನೆ ಕಂ

ಕ ಎರಡ ಸೊನ್ನೆ ಕಃ

ಸುಘೋಷ್ ಎಸ್. ನಿಗಳೆ ತಮ್ಮ ಬ್ಲಾಗ್ ಕಾಶಿಯಸ್ ಮೈಂಡ್ ನಲ್ಲಿ ಪ್ರಕಟಿಸಿದ ಕಾಗುಣಿತ ನೆನಪಿದೆಯೆ ಬರಹದಿಂದ ನೆನಪಿಗೆ ಬಂದಿದ್ದು.