ಕಿಂದರಿಜೋಗಿ ಬದಲಾಗಿದೆ...

ಕಲಿ. ಕಲಿಸು. ಕಲಿತವನಾಗು.

ಕಲಿತು, ಕಲಿಯುತ್ತಾ, ಕಲಿಸುತ್ತಾ ಜಗವನ್ನು ಅರಿಯೋಣ. ಓದಿ, ನೋಡಿ, ಮಾಡಿ – ಕಲಿ-ನಲಿ-ತಿಳಿ ರಾಗ ಹಾಡೋಣ

‍ಬನ್ನಿ ಮತ್ತೆ ಒಂದಾಗಿ.. ಮಕ್ಕಳೊಂದಿಗೆ ನಾವೂ ಮಕ್ಕಳಾಗೋಣ. 

No Results Found

The page you requested could not be found. Try refining your search, or use the navigation above to locate the post.

No Results Found

The page you requested could not be found. Try refining your search, or use the navigation above to locate the post.

ರೈತನ ಮಗ ಇವಾನ್

ಒಮ್ಮೆ ಒಬ್ಬ ರಾಜ , ಒಬ್ಬಳು ರಾಣಿ ವಾಸಿಸುತ್ತಿದ್ದರು . ಅವರಿಗೆ ತುಂಬ ಕಾಲ ಮಕ್ಕಳೇ ಆಗಲಿಲ್ಲ . ಆದರೆ ವಯಸ್ಸಾದಾಗ ಅವರಿಗೆ ಒಬ್ಬ ಮಗ ಹುಟ್ಟಿದ. ಅದರಿಂದ ಅವರಿಗೆ ತುಂಬ ಸಂತೋಷವಾಯಿತು. ಮಗ ಬೆಳೆದು ದೊಡ್ಡವನಾದ. ಅವನಿಗೆ ಮದುವೆ ಮಾಡಬೇಕೆಂದು ನಿರ್ಧರಿಸಿದರು . ಆದರೆ ಮಗ ಹೇಳಿದ: “ ನನಗೊಂದು ಕುದುರೆ ಬಳುವಳಿಯಾಗಿ ಕೊಡಿ. ಅದು...

ಹಾರುವ ಹಡಗು

ಒಂದಾನೊಂದು ಕಾಲದಲ್ಲಿ ಒಬ್ಬ ಮುದುಕ ಒಬ್ಬ ಮುದುಕಿ ವಾಸವಾಗಿದ್ದರು. ಅವರಿಗೆ ಮರು ಗಂಡು ಮಕ್ಕಳು. ಇಬ್ಬರು ಬುದ್ದಿವಂತರು, ಮೂರನೆಯವ ದಡ್ಡ , ಮುದುಕ ಮುದುಕಿ ಬುದ್ದಿವಂತ ಮಕ್ಕಳನ್ನು ಪ್ರೀತಿಸುತ್ತಿದ್ದರು . ಮುದುಕಿ ಪ್ರತಿವಾರವೂ ಅವರಿಗೆ ತೊಟ್ಟುಕೊಳ್ಳಲು ಹೊಸ ಹೊಸ ಅಂಗಿಕೊಡುತ್ತಿದ್ದಳು . ಮೂರನೆಯವನನ್ನು ಎಲ್ಲರೂ ಪೆದ್ದ, ದಡ್ಡ...

ವಿಜಯಿಾ ಇವಾನ್

ತುಂಬ ತುಂಬ ಕಾಲದ ಹಿಂದೆ, ಪುರಾತನ ಕಾಲದಲ್ಲಿ, ಒಂದು ಭಯಂಕರ ಡೇಗನ್ ವಾಸಿ ಸುತ್ತಿತ್ತು . ಅದು ಆಗಾಗ್ಗೆ ಒಂದಾನೊಂದು ಹಳ್ಳಿಗೆ ಬಂದು ಅಲ್ಲಿದ್ದ ಜನರನ್ನು ತಿಂದು ಹಾಕು ತಿತ್ತು . ಕೊನೆಗೆ ಆ ಹಳ್ಳಿಯಲ್ಲಿ ಒಬ್ಬನೇ ಒಬ್ಬ ಉಳಿದ. ಅವನೂ ಮುದುಕ, ಗನ್ ತನ್ನಲ್ಲೇ ಹೇಳಿಕೊಂಡಿತು : “ ಇವನನ್ನು ನಾಳೆಯವರೆಗೆ ಬಿಟ್ಟಿದ್ದೀನಿ. ನಾಳೆ...

ಉರುಳುಕಾಳು

ಒಂದಾನೊಂದು ಕಾಲದಲ್ಲಿ ಒಬ್ಬ ವ್ಯಕ್ತಿ ಇದ್ದ . ಅವನಿಗೆ ಆರು ಮಂದಿ ಗಂಡುಮಕ್ಕಳು, ಒಬ್ಬಳು ಮಗಳು . ಗಂಡುಮಕ್ಕಳು ಹೊಲಕ್ಕೆ ಉಳಲು ಹೋದರು . ತಮಗೆ ಊಟ ತಂದು ಕೊಡಬೇಕೆಂದು ತಂಗಿಗೆ ಹೇಳಿದರು . ಅವಳು ಕೇಳಿದಳು : “ನೀವು ಹೊಲದಲ್ಲಿ ಎಲ್ಲಿರುತ್ತೀರೋ , ನನಗೆ ಹೇಗೆ ಗೊತ್ತಾಗುವುದು ? ” ಅವರು ಹೇಳಿದರು : “ ನಾವು ಮನೆಯಿಂದ ಹಿಡಿದು...

ಓಹ್

ಬಹಳ ಕಾಲದ ಹಿಂದೆ, ನಮ್ಮ ತಂದೆಯರೂ ಅಜ್ಜಂದಿರೂ ಇನ್ನೂ ಹುಟ್ಟೇ ಇರದಿದ್ದಂಥ ಕಾಲದಲ್ಲಿ , ಒಬ್ಬ ಬಡವ ಮತ್ತು ಅವನ ಹೆಂಡತಿ ವಾಸವಾಗಿದ್ದರು . ಅವರಿಗೊಬ್ಬ ಮಗನಿದ್ದ . ಅವನೊಬ್ಬ ಶುದ್ಧ ಸೋಮಾರಿ . ಅಂಥ ಸೋಮಾರಿ ಇನ್ನೊಬ್ಬನಿರಲಿಲ್ಲ ! ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ . ಮೂರು ಹೊತ್ತೂ ಬೆಂಕಿಗೂಡಿನ ಮೇಲೆ ಕೂತಿರೋದು. ಅಮ್ಮ ಅಲ್ಲಿಗೇ...