ಕಿಂದರಿಜೋಗಿಯ ಬಗ್ಗೆ

ಕಿಂದರಿಜೋಗಿ, ಮಕ್ಕಳಿಗಾಗಿ ತೆರೆದಿರುವ ಮುಕ್ತ ತಾಣ. ದಿನನಿತ್ಯದ ಕಲಿಕೆಯಿಂದ ಹಿಡಿದು, ತಾವೇ ತಾವಾಗಿ ಹೊಸತನ್ನೇನಾದರೂ ಮಾಡಬಲ್ಲೆವು ಎಂಬ ಶಕ್ತಿಯನ್ನು ಮಕ್ಕಳಲ್ಲಿ ತುಂಬುವ ಒಂದು ಸಣ್ಣ ಪ್ರಯತ್ನ. ಯಾವುದೇ ತಂಡ ರಚನೆಯಿಲ್ಲದೆ, ಮಕ್ಕಳೊಡನೆ ತನ್ನಲ್ಲಿರುವ ಕಲೆ, ಕಲಿಕೆ, ಜ್ಞಾನ ಇತ್ಯಾದಿಗಳನ್ನು ಹಂಚಿಕೊಳ್ಳುವ ಎಲ್ಲರಿಗೂ ಇದು ವೇದಿಕೆ. ನೀವೂ ನಮ್ಮೊಂದಿಗೆ ಕೈಜೋಡಿಸ್ತೀರಲ್ಲವೇ?

ನೀವೂ ಮಕ್ಕಳಾಗಬಹುದು

ಹೌದು, ನೀವೂ ಕಿಂದರಿಜೋಗಿಗೆ ಬರೆಯುತ್ತಾ ಮಕ್ಕಳಾಗಬಹುದು. ಮಕ್ಕಳೊಡನೆ ನಿಮ್ಮನ್ನು ನೀವು ಬೆರೆಸಿಕೊಂಡು ಮತ್ತೂ ಮಕ್ಕಳಾಗಬಹುದು. ಕಥೆ, ಕವನ, ನಾಟಕ, ದಿನಕ್ಕೊಂದು ಮಾತು, ನಾನ್ನುಡಿಗಳು, ಮಾಡಿ ಕಲಿ, ನೋಡಿ ನಲಿ, ಚಿತ್ರಗಳು, ಚಿತ್ರಕಥೆ, ವ್ಯಂಗ್ಯ ಚಿತ್ರ, ಹಾಸ್ಯ, ವಿಜ್ಞಾನ , ತಂತ್ರಜ್ಞಾನ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ನೀವು ವಿಚಾರಗಳನ್ನು ಮಕ್ಕಳೊಡನೆ ಹಂಚಿಕೊಳ್ಳಬಹುದು. ಮತ್ತೆ ತಡ ಏಕೆ? [email protected] ಗೆ ಒಂದು ಸಂದೇಶ ಕಳುಹಿಸಿ

ಕಿವಿ ಮಾತು

ಕಿಂದರಿಜೋಗಿ ನಿಮಗೆಲ್ಲಾ ಜೊತೆಯಾಗಿ ಆಡ್ಲಿಕ್ಕೆ ಇಷ್ಟಪಡ್ತಾನೆ. ಜೊತೆಗೆ ಎಷ್ಟೋಂದು ವಿಚಾರಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಅಂತಿದ್ದಾನೆ. ಕೂಡಿ ಕಲಿತು, ಆಡಿ ನಗ್ತೀರಲ್ವಾ? ನೀವೂ ಕೂಡ ಇಲ್ಲಿ ಬರೀ ಬಹುದು, ನಿಮ್ಮ ಹಾಡುಗಳನ್ನು, ಚಿತ್ರಗಳನ್ನು ಹಂಚಿಕೊಳ್ಳಬಹುದು. ನೀವು ಮಾಡ್ಬೇಕಾದ್ದು ಇಷ್ಟೆ. ನಮಗೊಂದು ಮೈಲ್ ಹಾಕಿ. [email protected] . ಮಕ್ಕಳ ದಿನಾಚರಣೆಯ ಶುಭಾಶಯಗಳು.