ದೋಣಿ
ಅಡುಗೆ ಮನೆಯ ಆಟಿಕೆಗಳು
ಹೂವಿನ ಚೆಂಡು
ಚೆರಿ ಹೂವಿನ ಚೆಂಡು
ಪ್ಯಾಸ್ಕಲ್ ತ್ರಿಕೋನ
ಗಣಿತ ಮೊದಲೇ ಕಷ್ಟ. ಅದರಲ್ಲೂ ಗುಣಿಸುವುದು (multiplication) ಇನ್ನೂ ಕಷ್ಟ. ಆದರೆ ಕೆಲವು ಸಂಖ್ಯೆಗಳು ಒಂದು ಮಾದರಿಯನ್ನನುಸರಿಸುತ್ತವೆ. ಅಂಥದ್ದೊಂದು ಇಲ್ಲಿದೆ.
11 x 11 = 121
111 x 111 = 12321
1111 x 1111 = 1234321
11111 x 11111 = 123454321
111111 x 111111 = 12345654321
1111111 x 1111111 = 1234567654321
11111111 x 11111111 = 123456787654321
111111111 x 111111111 = 12345678987654321
ಇದಕ್ಕೆ ಹೆಸರೂ ಕೂಡ ಇದೆ ಗೊತ್ತಾ… ಏನಿರಬಹುದು ಹೇಳಿ?
ನೋಡೋಕೆ ಹೇಗೆ ಕಾಣ್ತಿದೆ?
ತ್ರಿಕೋನದಂತೆ ಅಲ್ವಾ…. ಇದರ ಹೆಸರು ಪ್ಯಾಸ್ಕಲ್ ತ್ರಿಕೋನ
ಪರಿಚಯಿಸಿದವರು: ಇಂದು ಶ್ರೀ, ಬೆಂಗಳೂರು