ಹಾವು ಏಣಿ ಆಟ

ಕಳೆದ ತಿಂಗಳ ಜಯನಗರ ಸೈಕಲ್ ದಿನದಲ್ಲಿ (ತಿಂಗಳ ಕೊನೆಯ ಭಾನುವಾರ ನೆಡೆಯುವ ಕಾರ್ಯಕ್ರಮ) ಮಕ್ಕಳಿಗೆ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಹಾವು ಏಣಿ ಆಟ ಕೂಡ ಒಂದು.
ಅದರ ಒಂದು ಕಿರು ಚಿತ್ರಣ ಇಲ್ಲಿದೆ.

Read More

ಕಿಂದರಜೋಗಿ ಚಿತ್ರಕಲಾ ಸ್ಫರ್ಧೆ ೨೦೧೧ರ ವಿಜೇತರು

ಕಿಂದರಜೋಗಿ ಚಿತ್ರಕಲಾ ಸ್ಫರ್ಧೆ ೨೦೧೧ರ ವಿಜೇತರು

ಕಿಂದರಜೋಗಿ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಕಿಂದರಜೋಗಿಯ ಅಭಿನಂದನೆಗಳು. ಸ್ಪರ್ಧೆಯಲ್ಲಿ ಎಲ್ಲರಿಗೂ ಬಹುಮಾನ ಕೊಡುವ ಆಸೆ ಹುಟ್ಟಿಸುವ ಚಿತ್ರಗಳು ನಮ್ಮನ್ನು ತಲುಪಿದ್ದರೂ, ಪರಿಕಲ್ವನೆ, ಚಿತ್ರ ಸಂಯೋಜನೆ, ವಿನ್ಯಾಸ, ವಸ್ತು ವಿಷಯ ಹಾಗು ಅವುಗಳ ಬಳಕೆ, ಮಕ್ಕಳ ವಯೋಮಿತಿ ಅನುಸಾರವಾಗಿ ತಿರ್ಪುಗಾರರ ಅನಿಸಿಕೆಗಳನ್ನು ಆಧರಿಸಿ ೪ ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗಿದೆ.

 ಪ್ರಾಥಮಿಕ ವಿಭಾಗ

ಮೊದಲನೆ ಬಹುಮಾನ: ಪತ್ರಗಳು

 

ನೇಹ ಎನ್. ಎಮ್
ಮೂರನೇ ತರಗತಿ
ಅಮರ ಜ್ಯೋತಿ ಪಬ್ಲಿಕ್ ಸ್ಕೂಲ್
ಕೆ. ಆರ್. ಪುರ
ಬೆಂಗಳೂರು


ದ್ವಿತೀಯ ಬಹುಮಾನ: ಪೋಸ್ಟ್ ಅಂಡ್ ಪೋಸ್ಟ್ ಆಫೀಸ್

 

ಗೌತಮ್ ಎಮ್.
ಮೂರನೇ ತರಗತಿ
ಟಿ.ವಿ.ಸ್. ಸ್ಕೂಲ್
ತುಮಕೂರು


 

ತೃತೀಯ ಬಹುಮಾನ: ಅಂಚೆ ಕಚೇರಿ

 

ಸ್ವರೂಪ್ ನಂದಕುಮಾರ್
ಮೊದಲನೆ ತರಗತಿ
ಕುಮಾರನ್ ಚಿಲ್ಡ್ರನ್ಸ್ ಹೋಮ್
ಬೆಂಗಳೂರು


 

ಮಾಧ್ಯಮಿಕ ವಿಭಾಗ

ಮೊದಲನೆ ಬಹುಮಾನ:ಅಂಚೆ ಕಛೇರಿ

 

ದಿವ್ಯಶ್ರೀ
ಐದನೇ ತರಗತಿ
ಕ್ರೈಸ್ಟ್ ಸ್ಕೂಲ್
ಮಣಿಪಾಲ್


 

ದ್ವಿತೀಯ ಬಹುಮನ: ಅಂಚೆ ಕಚೇರಿ – ಪೋಸ್ಟ್ ಆಫೀಸ್

 

ಉನ್ನತಿ ನಾಯಕ್
ಆರನೇ ತರಗತಿ
ಶಾರದಾ ವಿದ್ಯಾಲಯ
ಕೊಡಿಯಲ್ ಬೈಲ್
ಮಂಗಳೂರು


ತೃತೀಯ ಬಹುಮಾನ: ಇಂಡಿಯನ್ ಪೋಸ್ಟ್ – ಭಾರತ್ ಢಾಕ

 

ನಿಖಿಲ್ ಬಿ. ಕರಮುಡಿ
ಐದನೇ ತರಗತಿ
ಸಿದ್ದಗಂಗ ಪಬ್ಲಿಕ್ ಸ್ಕೂಲ್
ಚಂದ್ರ ಲೇಔಟ್
ಬೆಂಗಳೂರು


ಪ್ರೌಢ ವಿಭಾಗ

ಮೊದಲನೆ ಬಹುಮಾನ: ಅಂಚೆ ಕಛೇರಿ

 

ಎಮ್. ವೈಭವ್ ಶೆಣೈ
ಒಂಭತ್ತನೇ ತರಗತಿ
ಕೆನರಾ ಪ್ರೌಢ ಶಾಲೆ
ಮಂಗಳೂರು


 

ದ್ವಿತೀಯ ಬಹುಮಾನ: ಅಂಚೆ ಕಚೇರಿ

 

ಬಿ. ರಕ್ಷಿತ್ ಕುಮಾರ್
ಒಂಭತ್ತನೇ ತರಗತಿ
ಎಮ್. ಈ. ಎಸ್.
ಮಂಡ್ಯ


 

ತೃತೀಯ ಬಹುಮಾನ: ಅಂಚೆ ಕಛೇರಿ

 

ಭೀಮಾಂಬಿಕಾ ಗೋವಿಂದಪ್ಪ ಭೋವಿ
ಎಂಟನೇ ತರಗತಿ
ಜನತಾ ಶಿಕ್ಷಣ ಸಮಿತಿ ಕನ್ನಡ ಹಿರಿಯ ಪ್ರೌಢ ಶಾಲೆ
ವಿಧ್ಯಾಗಿರಿ, ಧಾರವಾಡ


 

ಸಮಾಧಾನಕರ ಬಹುಮಾನ

ಮೊದಲನೆ ಬಹುಮಾನ: ಅಂಚೆ ಕಚೇರಿ

 

ವಿದ್ಯ ಎಮ್. ಹುಗ್ಗಿಮಠ
ಒಂದನೇ ವರ್ಗ
ಪ್ರಗತಿ ವಿದ್ಯಾಲಯ
ಧಾರವಾಡ


 

ದ್ವಿತೀಯ ಬಹುಮಾನ: ಅಂಚೆ ಕಛೇರಿ

 

ಶಿವಯೋಗಿ ಬಿ. ಎನ್
ಏಳನೇ ತರಗತಿ
ಕೆ.ಪಿ.ಸಿ ಕಾಲೊನಿ
ಕದ್ರಾ, ಕಾರವಾರ


ಎಲ್ಲಾ ವಿಜೇತರಿಗೂ ಕಿಂದರಜೋಗಿಯ ಅಭಿನಂದನೆಗಳು.

ವಿ.ಸೂ:– ವಿಜೇತರಿಗೆ ಕಿಂದರಜೋಗಿ ಬಹುಮಾನಗಳನ್ನು ಅಂಚೆಯ ಮೂಲಕ ತಲುಪಿಸಲಿದ್ದಾನೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಕಿಂದರಜೋಗಿಯ ಪತ್ರ ತಲುಪಲಿದ್ದು, ಸಂಗ್ರಹಯೋಗ್ಯ ಪ್ರಶಂಸಾ ಪತ್ರವೂ ಆಗಿದೆ.

Read More

ಚಿತ್ರಕಲಾ ಸ್ಪರ್ಧೆ – ಕೊನೆಯ ದಿನಾಂಕ ೩೧-ಜುಲೈ-೨೦೧೧

ಚಿತ್ರಕಲಾ ಸ್ಪರ್ಧೆ – ಕೊನೆಯ ದಿನಾಂಕ ೩೧-ಜುಲೈ-೨೦೧೧

ಕಿಂದರಜೋಗಿಯ ಚಿತ್ರಕಲಾ ಸ್ಪರ್ಧೆಗೆ ಸ್ಪಂದಿಸಿದ ಪುಟಾಣಿಗಳು ಮತ್ತು ದೊಡ್ಡವರು ಅನೇಕ. ಅದರ ಒಂದು ಕಿರುನೋಟ ಎಲ್ಲರಿಗೆ ಈ ಕೆಳಗಿನ ಚಿತ್ರಗಳು ಕೊಡುತ್ತವೆ.

ಇನ್ನೂ ಅನೇಕರು ಕರೆಮಾಡಿ ಚಿತ್ರಗಳನ್ನು ಕೊಡಲು ಬಯಸುತ್ತಿರುವುದರಿಂದ ಕೊನೆಯ ದಿನಾಂಕವನ್ನು ೩೧-ಜುಲೈ-೨೦೧೧ಕ್ಕೆ ವಿಸ್ತರಿಸಲಾಗಿದೆ. 

ನಿಮ್ಮ ಮಗು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸಿದಲ್ಲಿ ಇನ್ನೂ ತಡವಾಗಿಲ್ಲ ಹಾಗೇ ನಿಮಗೆ ಗೊತ್ತಿರುವ ಇತರೆ ಪುಟಾಣಿಗಳಿಗೂ ಇದರ ಬಗ್ಗೆ ತಿಳಿಸಿ.

ಮುಂದಿನ ಹೆಜ್ಜೆ:-

ಈ ಚಿತ್ರಕಲಾ ಸ್ಪರ್ಧೆಗೆ ಬಂದಿರುವ ಎಲ್ಲ ಚಿತ್ರಗಳನ್ನು ನಿಮ್ಮ ಮುಂದೆ ತರುವ ಅಭಿಲಾಷೆಯಿದೆ. ಇದಕ್ಕೆ ನಿಮ್ಮ ಸಲಹೆ, ಸೂಚನೆ, ಸಹಾಯ ಇತ್ಯಾದಿಗಳನ್ನು ಕೊಡಲಿಚ್ಚಿಸುವವರು info at kindarajogi.com  ಈ ವಿಳಾಸಕ್ಕೆ ಒಂದು ಸಂದೇಶ ಕಳುಹಿಸಿ.

Read More

ಚಿತ್ರಕಲಾ ಸ್ಪರ್ಧೆ – ೨೦೧೧

ಚಿತ್ರಕಲಾ ಸ್ಪರ್ಧೆ – ೨೦೧೧

PDF:- ಕಿಂದರಜೋಗಿ ಚಿತ್ರ ಸ್ಪರ್ಧೆ – ೨೦೧೧ – ನೀವೂ ಪಾಲ್ಗೊಳ್ಳಿ ಹಾಗೂ ಇತರರೊಡನೆ ಹಂಚಿಕೊಳ್ಳಿ

 

Read More