ಲಸಿತ್ ಮಾಲಿಂಗ – ಮಕ್ಕಳ ಕಣ್ಣಲ್ಲಿ
ಕ್ರಿಕೆಟ್ ನೋಡ್ಕೋತಾ ಕೂತ್ರೆ ಮಕ್ಕಳ ಬಾಯಲ್ಲೂ ಎಲ್ಲ ದೇಶದ ಕ್ರಿಕೆಟಿಗರ ಹೆಸರು ನಲಿದಾಡುತ್ತವೆ. ಕ್ರಿಕೆಟ್ ನೋಡಿದ ನಂತರವೂ ನಮ್ಮಂತೆಯೆ ಮಕ್ಕಳಿಗೂ ಅದರದೆ ಗುಂಗು. ಅದಕ್ಕೆ ಇಲ್ಲಿದೆ ನೋಡಿ ಒಂದು ಉದಾಹರಣೆ. ಬಟ್ಟೆ ಒಣಗಲು ಉಪಯೋಗಿಸುವ ಕ್ಲಿಪ್ ಗಳಿಗೆ ಲಸಿತ್ ಮಾಲಿಂಗನ ಹೇರ್‌ಸ್ಟೈಲ್ ಕಾಪಿ ಹೊಡೆಯುವ ಅವಕಾಶ.
ಚಿತ್ರಕೃಪೆ:- ಮಂಜುನಾಥ್ ವಿ. (ಮಾಡ್ಮನಿ)