ಪುಸ್ತಕ: ತಾರಾವಲೋಕನ
ಆಕಾಶ ವೀಕ್ಷಣೆಯನ್ನು ಹವ್ಯಾಸವಾಗಿಸಿಕೊಳ್ಳುವ ಆಸಕ್ತಿ ಇರುವವರಿಗಾಗಿ ೨೦೦೯ ರಲ್ಲಿ ಎ.ವಿ ಗೋವಿಂದರಾವ್ ಕನ್ನಡದಲ್ಲಿ ಬರೆದ ಮಾರ್ಗದರ್ಶೀ ಪುಸ್ತಕ. ಪ್ರಕಾಶಕರು: ಅತ್ರಿ ಬುಕ್ ಸೆಂಟರ್, ಮಂಗಳೂರು.
ಜಜಂತರ್ ಮಮಂತರ್ – ಎರಡನೇ ಸಂಚಿಕೆ ಲಭ್ಯ
ಮಿತ್ರ ಮಾಧ್ಯಮದ ಜಂತರ್ ಮಂತರ್ ಅನ್ನು ಜಜಂತರ್ ಮಮಂತರ್ ಎಂದು ಬದಲಿಸಲಾಗಿದ್ದು, ಅದರ ಎರಡನೇ ಸಂಚಿಕೆ ಇಲ್ಲಿದೆ.
ಜಂತರ್ ಮಂತರ್: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ
ಹೈಸ್ಕೂಲ್ ಮಕ್ಕಳಿಗೆ ಉಪಯೋಗವಾಗುವಂತೆ ಹಾಗೂ ಕನ್ನಡದಲ್ಲಿ ವಿಜ್ಞಾನ ಲೇಖನಗಳ ಬರವಣಿಗೆಗೆ ಪ್ರೋತ್ಸಾಹಿಸಲು ಮಿತ್ರಮಾಧ್ಯಮ ವಿಜ್ಞಾನ ಸಂಚಿಕೆಯನ್ನು ಹೊರತಂದಿದೆ. ‘ಜಂತರ್ ಮಂತರ್’ ಹೆಸರಿನ ಈ ಸಂಚಿಕೆಯ ಮೊದಲ ಭಾಗ ಓದಲಿಕ್ಕೆ ಇಲ್ಲಿ ಕ್ಲಿಕ್ಕಿಸಿ.