‍‍ಬರೆದವರು: ‍ಶಿವರಾಮ ಕಾರಂತ

ಹಣ್ಣು | ಹಣ್ಣು ! ಮಾವಿನ ಹಣ್ಣು [
ಮಕ್ಕಳ ಬಾಯಿಗೆ ಬಾಳೇ ಹಣ್ಮು !
ಹೆತ್ತವರ ಜಾಯಿಗೆ ಹಲಸಿನ ಹಣ್ಣು [
ಮುದುಕರ ಬಾಯಿಗೆ ಹಾಗಲ ಹಣ್ಣು [

ಕಣ್ಣು ಮುಚ್ಚು!
‍ಬಾ‍ಯಿ ಬಿಚ್ಚು !
ಅಕ್ಕಿ ನುಚ್ಚು!
‍ನೀ ಬರಿ ಹುಚ್ಚು |