ತಾರಕ್ಕ ಬಿಂದಿಗೆ
ನೀರಿಗೆ ಹೋಗುವ
ತಾರೇ ಬಿಂದಿಗೆಯ
ಬಿಂದಿಗೆ ಒಡೆದರೆ
ಒಂದೇ ಕಾಸು
ತಾರೇ ಬಿಂದಿಗೆಯ.

‍‍‍‍ಜಿ. ಪಿ. ರಾಜರತ್ನಂ ಅವರ ಕಂದನ ಕಾವ್ಯಮಾಲೆಯಿಂದ