ಕಿಂದರಜೋಗಿಯ ಕೆಲವು ಲೇಖನಗಳು ಮತ್ತು ಚಿತ್ರಗಳು ತಾಂತ್ರಿಕ ತೊಂದರೆಯಿಂದಾಗಿ ಕಾಣುತ್ತಿಲ್ಲ. ಇವುಗಳನ್ನು ಆದಷ್ಟು ಬೇಗ ಸರಿಪಡಿಸುವಲ್ಲಿ ನಮ್ಮ ಕೆಲಸ ಸಾಗಿದೆ. ಎಂದಿನಂತೆ ಮತ್ತೆ ಎಲ್ಲ ಲೇಖನಗಳನ್ನು ಓದುವಂತಾದ ತಕ್ಷಣ ಮತ್ತೊಮ್ಮೆ ನಿಮಗೆ ಅದರ ಬಗ್ಗೆ ವಿಷಯವನ್ನು ತಿಳಿಸುತ್ತೇವೆ. ಅಲ್ಲಿಯವರೆಗೂ ನೀವು ಕಿಂದರಜೋಗಿಗೆ ನಿಮ್ಮ ಲೇಖನ, ಕಥೆ, ಕವನ, ಚಿತ್ರ ಇತ್ಯಾದಿಗಳನ್ನು ಕಳಿಸುವುದನ್ನು ನಿಲ್ಲಿಸಬೇಡಿ.

 

ವಿಶ್ವಾಸದೊಂದಿಗೆ,

ಕಿಂದರಜೋಗಿ