ಕಿಂದರಿಜೋಗಿ ನಿಮಗೆಲ್ಲಾ ಜೊತೆಯಾಗಿ ಆಡ್ಲಿಕ್ಕೆ ಇಷ್ಟಪಡ್ತಾನೆ. ಜೊತೆಗೆ ಎಷ್ಟೋಂದು ವಿಚಾರಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಅಂತಿದ್ದಾನೆ. ಕೂಡಿ ಕಲಿತು, ಆಡಿ ನಗ್ತೀರಲ್ವಾ? ನೀವೂ ಕೂಡ ಇಲ್ಲಿ ಬರೀ ಬಹುದು, ನಿಮ್ಮ ಹಾಡುಗಳನ್ನು, ಚಿತ್ರಗಳನ್ನು ಹಂಚಿಕೊಳ್ಳಬಹುದು. ನೀವು ಮಾಡ್ಬೇಕಾದ್ದು ಇಷ್ಟೆ. ನಮಗೊಂದು ಮೈಲ್ ಹಾಕಿ. [email protected] . ಮಕ್ಕಳ ದಿನಾಚರಣೆಯ ಶುಭಾಶಯಗಳು.