ಕಿಂದರಿಜೋಗಿ ಬದಲಾಗಿದೆ...

ಕಲಿ. ಕಲಿಸು. ಕಲಿತವನಾಗು.

ಕಲಿತು, ಕಲಿಯುತ್ತಾ, ಕಲಿಸುತ್ತಾ ಜಗವನ್ನು ಅರಿಯೋಣ. ಓದಿ, ನೋಡಿ, ಮಾಡಿ – ಕಲಿ-ನಲಿ-ತಿಳಿ ರಾಗ ಹಾಡೋಣ

‍ಬನ್ನಿ ಮತ್ತೆ ಒಂದಾಗಿ.. ಮಕ್ಕಳೊಂದಿಗೆ ನಾವೂ ಮಕ್ಕಳಾಗೋಣ. 

ಪಿಂಕ್ ಫ್ಲೆಮಿಂಗೋ

ಪುಟಾಣಿಗಳೇ ನಿಮಗೆ ಫ್ಲೆಮಿಂಗೋ ಪಕ್ಷಿಯ ಬಗ್ಗೆ ಗೊತ್ತಾ? ಮಾರುದ್ದ ಕತ್ತು, ಕಾಲು ಮತ್ತು ದೇಹ ಪೂರ್ತಿ ಬೇಬಿ ಪಿಂಕ್ ಬಣ್ಣದ ಫ್ಲೆಮಿಂಗೋ ಪಕ್ಷಿ ನೋಡೋಕೆ ಬಲು ಚೆಂದ. ಇವು ಕೆರೇಬಿಯನ್, ಅಮೇರಿಕಾ ಮತ್ತು ಯೂರೋಪ್ನಲ್ಲಿವೆ. ಎರಡೂವರೆಯಿಂದ ಐದು ಅಡಿ ಎತ್ತರವಿರುವ ಇವು ಗಂಟೆಗೆ 56 ಕಿಲೋಮೀಟರ್ ವೇಗದಲ್ಲಿ ಹಾರತ್ತೆ. ಫ್ಲೆಮಿಂಗೋ...

ನಾನು ಕೋಳೀಕೆ ರಂಗ

ಹಲೋ ಪುಟಾಣಿಗಳೇ, ನೀವು ಟಿ.ಪಿ.ಕೈಲಾಸಂರವರ "ನಾನು ಕೋಳೀಕೆ ರಂಗ" ಹಾಡು ಕೇಳಿದ್ದೀರಾ? ಇಲ್ಲಾಂದ್ರೆ ಇಲ್ಲಿ ನೋಡಿ ಮತ್ತು ಕೇಳಿ ಮೊದಲೆರಡು ಟಂಗ್ ಟ್ವಿಸ್ಟರ್  ಸಾಲುಗಳು ಪುಟಾಣಿ ವರ್ಷಳ ದನಿಯಲ್ಲಿ. ಜೊತೆಗೆ ನೀವೂ ಕಲಿತು ಹಾಡಿರಿ. "ನಾನು ಕೋಳೀಕೆ ರಂಗ, ಕೋನು ಳೀನು ಕೆನು ರನು ಸೊನ್ನೆ ಗ ಕ ಕೊತ್ವ ಳಿ ಕ್ ಕೆತ್ವ ರ ಸೊನ್ನೆಯೂನು ಗ...

ಹಾವು ಏಣಿ ಆಟ

ಕಳೆದ ತಿಂಗಳ ಜಯನಗರ ಸೈಕಲ್ ದಿನದಲ್ಲಿ (ತಿಂಗಳ ಕೊನೆಯ ಭಾನುವಾರ ನೆಡೆಯುವ ಕಾರ್ಯಕ್ರಮ) ಮಕ್ಕಳಿಗೆ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಹಾವು ಏಣಿ ಆಟ ಕೂಡ ಒಂದು. ಅದರ ಒಂದು ಕಿರು ಚಿತ್ರಣ ಇಲ್ಲಿದೆ....

ಹಾರುತಿದೆ ನಮ್ಮ ಭಾವುಟ

ಕಿಂದರಿಜೋಗಿ ಮತ್ತು ಬ್ಯಾಕ್‌ಪ್ಯಾಕರ್ಸ್ ಜೊತೆಗೂಡಿ ಆಯೋಜಿಸಿದ್ದ 'ಚಿಣ್ಣರ ಚಿಲಿಪಿಲಿ' ಕಾರ್ಯಕ್ರಮದಲ್ಲಿ ಪುಟಾಣಿಗಳ ಕಲರವ...

ಕಿಂದರಿಜೋಗಿಯ ಬಗ್ಗೆ

ಕಿಂದರಿಜೋಗಿಯ ಬಗ್ಗೆ

ಕಿಂದರಿಜೋಗಿ, ಮಕ್ಕಳಿಗಾಗಿ ತೆರೆದಿರುವ ಮುಕ್ತ ತಾಣ. ದಿನನಿತ್ಯದ ಕಲಿಕೆಯಿಂದ ಹಿಡಿದು, ತಾವೇ ತಾವಾಗಿ ಹೊಸತನ್ನೇನಾದರೂ ಮಾಡಬಲ್ಲೆವು ಎಂಬ ಶಕ್ತಿಯನ್ನು ಮಕ್ಕಳಲ್ಲಿ ತುಂಬುವ ಒಂದು ಸಣ್ಣ ಪ್ರಯತ್ನ. ಯಾವುದೇ ತಂಡ ರಚನೆಯಿಲ್ಲದೆ, ಮಕ್ಕಳೊಡನೆ ತನ್ನಲ್ಲಿರುವ ಕಲೆ, ಕಲಿಕೆ, ಜ್ಞಾನ ಇತ್ಯಾದಿಗಳನ್ನು ಹಂಚಿಕೊಳ್ಳುವ ಎಲ್ಲರಿಗೂ ಇದು...

ನೀವೂ ಮಕ್ಕಳಾಗಬಹುದು

ನೀವೂ ಮಕ್ಕಳಾಗಬಹುದು

ಹೌದು, ನೀವೂ ಕಿಂದರಿಜೋಗಿಗೆ ಬರೆಯುತ್ತಾ ಮಕ್ಕಳಾಗಬಹುದು. ಮಕ್ಕಳೊಡನೆ ನಿಮ್ಮನ್ನು ನೀವು ಬೆರೆಸಿಕೊಂಡು ಮತ್ತೂ ಮಕ್ಕಳಾಗಬಹುದು. ಕಥೆ, ಕವನ, ನಾಟಕ, ದಿನಕ್ಕೊಂದು ಮಾತು, ನಾನ್ನುಡಿಗಳು, ಮಾಡಿ ಕಲಿ, ನೋಡಿ ನಲಿ, ಚಿತ್ರಗಳು, ಚಿತ್ರಕಥೆ, ವ್ಯಂಗ್ಯ ಚಿತ್ರ, ಹಾಸ್ಯ, ವಿಜ್ಞಾನ , ತಂತ್ರಜ್ಞಾನ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ನೀವು...

ಕಿವಿ ಮಾತು

ಕಿವಿ ಮಾತು

ಕಿಂದರಿಜೋಗಿ ನಿಮಗೆಲ್ಲಾ ಜೊತೆಯಾಗಿ ಆಡ್ಲಿಕ್ಕೆ ಇಷ್ಟಪಡ್ತಾನೆ. ಜೊತೆಗೆ ಎಷ್ಟೋಂದು ವಿಚಾರಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಅಂತಿದ್ದಾನೆ. ಕೂಡಿ ಕಲಿತು, ಆಡಿ ನಗ್ತೀರಲ್ವಾ? ನೀವೂ ಕೂಡ ಇಲ್ಲಿ ಬರೀ ಬಹುದು, ನಿಮ್ಮ ಹಾಡುಗಳನ್ನು, ಚಿತ್ರಗಳನ್ನು ಹಂಚಿಕೊಳ್ಳಬಹುದು. ನೀವು ಮಾಡ್ಬೇಕಾದ್ದು ಇಷ್ಟೆ. ನಮಗೊಂದು ಮೈಲ್ ಹಾಕಿ....

ಸತ್ಯ ಹಾಗೂ ಅಸತ್ಯ

ಇಬ್ಬರು ಸೋದರರು ವಾಸಿಸುತ್ತಿದ್ದರು . ಒಬ್ಬ ಧನಿಕ. ಇನ್ನೊಬ್ಬ ಬಡವ . ಒಂದು ಸಾರಿ ಅವರು ಸಂಧಿಸಿದರು , ವಾಗ್ವಾದದಲ್ಲಿ ತೊಡಗಿದರು . ಬಡವ ಸೋದರ ಹೇಳಿದ : “ ಈ ಪ್ರಪಂಚದಲ್ಲಿ ಎಷ್ಟು ಕಷ್ಟ ಕಾರ್ಪಣ್ಯಗಳಿವೆ . ಆದರೂ ಸತ್ಯದಲ್ಲಿ ಜೀವನ ನಡೆಸುವುದೇ ಲೇಸು ! ” - ಧನಿಕ ಹೇಳಿದ : “ ಈ ಕಾಲದಲ್ಲಿ ನೀನು ಎಲ್ಲಿ ಸತ್ಯವನ್ನು ಕಾಯ?...

ಬುದ್ದಿವಂತ ಹುಡುಗಿ

ಒಂದಾನೊಂದು ಕಾಲದಲ್ಲಿ ಇಬ್ಬರು ಸೋದರರು ವಾಸಿಸುತ್ತಿದ್ದರು . ಒಬ್ಬ ಬಡವ, ಇನ್ನೊಬ್ಬ ಶ್ರೀಮಂತ , ಬಡವನ ಬಳಿ ಏನೇನೂ ಇರಲಿಲ್ಲ. ಮಕ್ಕಳಿಗೆ ಹಾಲು ಕೊಡಲೂ ಅವನಿಗೆ ಶಕ್ಯವಿರ ಲಿಲ್ಲ. ಅವನ ದುಸ್ಥಿತಿಯನ್ನು ಕಂಡು ಶ್ರೀಮಂತ ಸೋದರ ಮರುಗಿದ. ಅವನಿಗಾಗಿ ಒಂದು ಹಸು ವನ್ನು ಕೊಡುತ್ತ ಹೇಳಿದ: “ ತಗೋ ಇದನ್ನು ಉಪಯೋಗಿಸಿಕೊ . ಇದಕ್ಕೆ...

ಸಾಕು ತಂದೆ

ಒಮ್ಮೆ ಮೂವರು ಸೋದರರು ವಾಸಿಸುತ್ತಿದ್ದರು. ಅವರು ತಮ್ಮ ತಂದೆತಾಯಿಯರನ್ನು ಎಳೆಯ ವಯಸ್ಸಿನಲ್ಲೇ ಕಳೆದುಕೊಂಡಿದ್ದರು. ಮನೆ ಇಲ್ಲ, ಮಠ ಇಲ್ಲ, ಹೊಲ ಇಲ್ಲ, ಬೆಳೆ ಇಲ್ಲ. ಅನಾಥರಾಗಿದ್ದ ಅವರು ಒಂದು ದಿನ ಕೆಲಸ ಹುಡುಕಿಕೊಂಡು ಹೊರಟರು. ಹೋಗುತ್ತ ಯೋಚಿ ಸುತ್ತಾರೆ: “ ಅಯೊ , ಯಾರಾದರೂ ಒಳ್ಳೆಯ ಒಡೆಯ ಸಿಕ್ಕಿದರೆ ಎಷ್ಟು ಚೆನ್ನಾಗಿರುತ್ತೆ...

ಮುದುಕನ ಮಗಳು ಹಾಗೂ ಮುದುಕಿಯ ಮಗಳು

ಒಂದಾನೊಂದು ಕಾಲದಲ್ಲಿ ಒಬ್ಬ ಮುದುಕ, ಒಬ್ಬ ಮುದುಕಿ ವಾಸವಾಗಿದ್ದರು. ಅವರಿ ಗೊಬ್ಬ ಮಗಳಿದ್ದಳು. ಮುದುಕಿ ತುಂಬ ಕಾಲ ಜೀವಿಸಿದಳೊ ಅಲ್ಪ ಕಾಲ ಜೀವಿಸಿದ್ದಳೋ ತಿಳಿಯದು, ಅಂತೂ ಅವಳ ಸಾವಿನ ಸಮಯ ಸಮಿಾಪಿಸಿತು . ಸಾಯುವ ಮುನ್ನ ಅವಳು ಮುದುಕ ನಿಗೆ ಹೇಳಿದಳು : " ಮುದುಕ, ನೀನು ಮತ್ತೆ ಮದುವೆಯಾಗಬೇಕೂಂತ ಅಂದುಕೊಂಡರೆ , ನೋಡು, ಪಕ್ಕದ...

ಲಿಂಡನ್ ಗಿಡ ಹಾಗೂ ದುರಾಶೆಯ ಮುದುಕಿ

ಒಂದಾನೊಂದು ಕಾಲದಲ್ಲಿ ಒಬ್ಬ ಮುದುಕ ಒಬ್ಬಳು ಮುದುಕಿ ವಾಸಿಸುತ್ತಿದ್ದರು . ಅವರು ತುಂಬ ಬಡವರಾಗಿದ್ದರು . ಒಂದು ದಿನ ಮುದುಕಿ ಮುದುಕನಿಗೆ ಹೇಳಿದಳು : “ ಮುದುಕ , ಕಾಡಿಗೆ ಹೋಗಿಒಂದು ಲಿಂಡನ್ ಮರ ಕಡಿದುಕೊಂಡು ಬಾ . ಅದನ್ನು ಉರಿಸಿ ನಮ್ಮ ಮನೆಯನ್ನು ಸ್ವಲ್ಪ ಬೆಚ್ಚಗಾದರೂ ಇರಿಸಬಹುದು.” “ ಆಗಲಿ ” ಮುದುಕ ಹೇಳಿದ, ಕೊಡಲಿ...